*ಶಿವಮೊಗ್ಗ ಎಪಿಎಂಸಿ;* *ಮಾಫಿಯಾ ಮತ್ತು ಅಲ್ಲಿನ ಕಾರ್ಯದರ್ಶಿಯೂ…*
*ಶಿವಮೊಗ್ಗ ಎಪಿಎಂಸಿ;*
*ಮಾಫಿಯಾ ಮತ್ತು ಅಲ್ಲಿನ ಕಾರ್ಯದರ್ಶಿಯೂ…*
ಶಿವಮೊಗ್ಗದ ಎಪಿಎಂಸಿ ಅಕ್ರಮಗಳು ಅಲ್ಲಿನ ಕಾರ್ಯದರ್ಶಿಗಳ ಹಪಾಹಪಿತನದಿಂದ ಮುಗಿಲು ಮುಟ್ಟುತ್ತಿವೆ.
ಈ ಕಾರ್ಯದರ್ಶಿ ಸರ್ಕಾರಕ್ಕೆ ಉದ್ಧಾರ ಮಾಡುವ ಬದಲು ಮಾಡುತ್ತಿರುವುದೇನು? ಸರ್ಕಾರಕ್ಕೆ ಈ ಮುಗ್ಧಮುಖಿ ಕಾರ್ಯದರ್ಶಿಯಿಂದ ಆಗುತ್ತಿರುವ ಅಪಾರ ಪ್ರಮಾಣದ ನಷ್ಟವೇನು?
ಇಂಥ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಸದುದ್ದೇಶದಿಂದ ಆರಂಭವಾಗುತ್ತಿರುವ *ಎಪಿಎಂಸಿಯೂ… ಅಲ್ಲಿನ ಕಾರ್ಯದರ್ಶಿಯ ಕಥೆಯೂ…ಮಾಫಿಯಾವೂ…*
ನಿಮ್ಮ ಪ್ರತಿ ಈ ವಾರವೇ ಕಾಯ್ದಿರಿಸಿ…
– *ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ*
(8050112067)


