*ಶಿವಮೊಗ್ಗ ಕೋರ್ಟ್ ಮೇಲೆ ಬಾಂಬ್ ಹಾಕುವುದಾಗಿ ಮತ್ತೆ ಬೆದರಿಕೆ*
*ಶಿವಮೊಗ್ಗ ಕೋರ್ಟ್ ಮೇಲೆ ಬಾಂಬ್ ಹಾಕುವುದಾಗಿ ಮತ್ತೆ ಬೆದರಿಕೆ*

ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮತ್ತೆ ಬಾಂಬ್ ಬೆದರಿಕೆ ಬಂದಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಮತ್ತೆ ಪ್ರಕರಣ ದಾಖಲಾಗಿದೆ.
ಈ ಸಂಬಂಧ ನ್ಯಾಯಾಲಯದಲ್ಲಿ ಶ್ವಾನದಳ, ಪೊಲೀಸ್ ಇಲಾಖೆ ತಪಾಸಣೆ ಆರಂಭಿಸಿದೆ.
ಕಳೆದ ಜೂನ್ 27 ಮತ್ತು 29 ರಂದು ಬೆಳಗಿನ ಜಾವ ಎರಡು ಬಾರಿ ಇ-ಮೈಲ್ ನಲ್ಲಿ ಈ ಬಾಂಬ್ ಬೆದರಿಕೆ ಬಂದಿದೆ.


