*ಶಿವಮೊಗ್ಗ ಗೋಪಾಳದ ಗುಡ್ ಲಕ್ ಸರ್ಕಲ್ಲಿನಲ್ಲಿರುವ ರಾಯಲ್ ಸ್ಪಾ ಅಂಡ್ ಫ್ಯಾಮಿಲಿ ಸೆಲೂನ್ ಮೇಲೆ ಪೊಲೀಸ್ ದಾಳಿ* *ಇಬ್ಬರು ಯುವತಿಯರನ್ನು ರಕ್ಷಿಸಿ ಸ್ಪಾ ಮಾಲೀಕೆಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು* *ಏನಿದು ಪ್ರಕರಣ?*

*ಶಿವಮೊಗ್ಗ ಗೋಪಾಳದ ಗುಡ್ ಲಕ್ ಸರ್ಕಲ್ಲಿನಲ್ಲಿರುವ ರಾಯಲ್ ಸ್ಪಾ ಅಂಡ್ ಫ್ಯಾಮಿಲಿ ಸೆಲೂನ್ ಮೇಲೆ ಪೊಲೀಸ್ ದಾಳಿ*

*ಇಬ್ಬರು ಯುವತಿಯರನ್ನು ರಕ್ಷಿಸಿ ಸ್ಪಾ ಮಾಲೀಕೆಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು*

*ಏನಿದು ಪ್ರಕರಣ?*

ಶಿವಮೊಗ್ಗ ಗುಡ್ ಲಕ್ ಸರ್ಕಲ್ ಬಳಿಯ ರಾಯಲ್ ಸ್ಪಾ ಅಂಡ್ ಫ್ಯಾಮಿಲಿ ಸೆಲೂನ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಯುವತಿಯರನ್ನು ರಕ್ಷಿಸಿ ಓರ್ವ ಮಹಿಳೆ ಮೇಲೆ ಕ್ರಮ ಜರುಗಿಸಿದ್ದಾರೆಂದು ತಿಳಿದುಬಂದಿದೆ.

ರಾಯಲ್ ಸ್ಪಾದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಬಂದ ಮಾಹಿತಿಯ ಮೇರೆಗೆ ಡಿವೈಎಸ್ ಪಿ ನಿರ್ದೇಶನದಲ್ಲಿ ತುಂಗಾನಗರ ಪೊಲೀಸರು ದಾಳಿ ಜು.7 ರ ಇಂದು ಸಂಜೆ ಮಾಡಿದ್ದಾರೆ.

ಇಬ್ಬರು ಯುವತಿಯರನ್ನು ರಕ್ಷಿಸಿದ್ದು, ಸ್ಪಾ ಸೆಲೂನಿನ ವ್ಯವಹಾರಸ್ಥೆ ರಜನಿ ಎಂಬಾಕೆಯನ್ನು ವಿಚಾರಣೆಗೊಳಪಡಿಸಿದ್ದಾರೆ.