ಇವತ್ತಿನ ಕವಿಸಾಲು

Gm ಶುಭೋದಯ💐
*ಮಹಿಳಾ ದಿನಾಚರಣೆ ಮತ್ತು ಅರ್ಧ ನಾರೀಶ್ವರನ ಶಿವರಾತ್ರಿಯ ಶುಭಾಶಯಗಳು*

*ಕವಿಸಾಲು*

ನಾರಿ
ಅರ್ಥ
ವಾಗಿದ್ದರೆ
ಅರ್ಧ
ನಾರೀ
ಶ್ವರ
ನಾಗುತ್ತಿದ್ದನೇ
ಶಿವ?…

– *ಶಿ.ಜು.ಪಾಶ*
8050112067
(8/3/24)