Special News ಅಂಕಣಕವಿಸಾಲು ಶಿ.ಜು.ಪಾಶ/Shi.ju.pasha MalenaduExpressAugust 2, 202601 mins Gm ಶುಭೋದಯ💐💐 *ಕವಿಸಾಲು* 1. ಕಲ್ಲು ಹೃದಯಿಗಳು ಕಣ್ಣೀರು ಸುರಿಸುವುದಿಲ್ಲ ಎಂದು ಕೇಳಿದ್ದೆ; ಆದರಿಲ್ಲಿ ಬೆಟ್ಟಗಳಿಂದಲೇ ಜಲಪಾತಗಳು ಉಕ್ಕುತ್ತಿವೆ! 2. ದೇಹ ವಯಸ್ಸಿನ ಏಣಿ ಹತ್ತುತ್ತಿದೆ ಮನಸೋ ಬಾಲ್ಯದ ಕಡೆ ಓಡುತ್ತಿದೆ! – *ಶಿ.ಜು.ಪಾಶ* 8050112067 (2/8/2026) Post navigation Previous: ಕವಿಸಾಲುNext: *ರಾಹುಲ್ ಗಾಂಧಿ ಅವರಿಗೆ ಭಿನ್ನರ ಚಿಂತೆ!* *ಈಡಿಗರ ಕೋಟಾದಲ್ಲಿ ಸಾಗರದ ಬೇಳೂರು ಗೋಪಾಲಕೃಷ್ಣ ಅವರ ಬೆನ್ನಿಗೆ ಒಬ್ಬರು ನಿಂತರೆ,ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಅವರ ಹೆಸರು ಸುರ್ಜೇವಾಲ ಅವರಿಂದ ಪ್ರಸ್ತಾಪ…*
*ತ್ಯಾವರೆಕೊಪ್ಪದಲ್ಲಿ ಮೋಜು- ಮಸ್ತಿ…* *ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಪಟಾಕಿ ಹೊಡೆಯಬಹುದೇ?* *ಸೆ.16ರ ರಾತ್ರಿ ಹೃದಯ ಗಾಬರಿಯಾಗುವಂತೆ ಸದ್ದು ಮಾಡುವ ಪಟಾಕಿ ಹೊಡೆದವರು ಯಾರು?* *ಪರಿಸರ ಸೂಕ್ಷ್ಮ ಪ್ರದೇಶವಾಗಿರುವ, ಅತ್ಯಂತ ಸೂಕ್ಷ್ಮ ಜೀವಿಗಳಿರುವ ಹುಲಿ ಮತ್ತು ಸಿಂಹಧಾಮದಲ್ಲಿ ಪಟಾಕಿ ಹೊಡೆದು ಭೀಕರ ಸದ್ದು ಮಾಡಲು ಅವಕಾಶ ಕೊಟ್ಟವರು ಯಾರು?* *ಉತ್ತರಿಸುವರೇ ವನ್ಯಜೀವಿ ಇಲಾಖೆಯ ಡಿಎಫ್ ಓ? ಉತ್ತರಿಸುವರೇ ಸಿಸಿಎಫ್? ಉತ್ತರ ನೀಡುವರೇ ಅರಣ್ಯ ಮಂತ್ರಿಗಳು?* *ಮುಂದೇನು?…* ಶಿ.ಜು.ಪಾಶ/Shi.ju.pasha MalenaduExpressSeptember 16, 2026 0
*ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಜನ್ಮದಿನ ಜೋರು…ಬಲು ಜೋರು…* *ಸೆ.17ರ ನಾಳೆಯಿಂದ ಒಂಭತ್ತು ದಿನ ಎಲ್ಲೆಲ್ಲಿ ಯಾವ ಯಾವ ಕಾರ್ಯಕ್ರಮಗಳು ನಡೆಯಲಿವೆ?* *ಇಲ್ಲಿದೆ ಸಂಪೂರ್ಣ ವಿವರ…* ಶಿ.ಜು.ಪಾಶ/Shi.ju.pasha MalenaduExpressSeptember 16, 2026 0