Gm ಶುಭೋದಯ💐💐
*ಕವಿಸಾಲು*
1.
ನೀನಿದ್ದೀಯಲ್ಲ
ಪ್ರೀತಿಸಲು…
ದ್ವೇಷಿಸುವ ಜಗತ್ತು ಕಟ್ಟಿಕೊಂಡು
ನಾನೇನು ಮಾಡಲಿ?!
2.
ಕಳೆದು ಹೋದರೆ ನಾನು
ನಿನ್ನ ಕಣ್ಣಲ್ಲಿ ಸಿಗುವಂತಿರಬೇಕು…
3.
ಎಷ್ಟೊಂದು ಉರಿಯುತ್ತೀರಲ್ಲ
ನನ್ನ ಬಗ್ಗೆ!
ನಿಮ್ಮದೇ ಕೂಟ
ನಿಮ್ಮದೇ ಸ್ನೇಹಿತರು
ನನ್ನದೇ ಕುರಿತು
ಮಾತಲ್ಲಿ!
– *ಶಿ.ಜು.ಪಾಶ*
8050112067
(22/08/2026)