*ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರವರ ಹುಟ್ಟುಹಬ್ಬಕ್ಕೆ ಸೆ.17ರಿಂದ ಆರೋಗ್ಯೋತ್ಸವ, ವಿವಿಧ ಕಾರ್ಯಕ್ರಮಗಳು….* *9 ದಿನ ನಿರಂತರವಾಗಿ ನಡೆಯಲಿದೆ ಸುಂದರೇಶ್ ಜನ್ಮದಿನೋತ್ಸವ*
*ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರವರ ಹುಟ್ಟುಹಬ್ಬಕ್ಕೆ ಸೆ.17ರಿಂದ ಆರೋಗ್ಯೋತ್ಸವ, ವಿವಿಧ ಕಾರ್ಯಕ್ರಮಗಳು….*
*9 ದಿನ ನಿರಂತರವಾಗಿ ನಡೆಯಲಿದೆ ಸುಂದರೇಶ್ ಜನ್ಮದಿನೋತ್ಸವ*
ಹೆಚ್.ಎಸ್.ಸುಂದರೇಶ್ ಜನ್ಮದಿನದ ಪ್ರಯುಕ್ತ ಸೆ.17ರಿಂದ 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸೆ.20ರಂದು ಹಲವು ಆಸ್ಪತ್ರೆಗಳ ಸಹಕಾರದೊಂದಿಗೆ ಆರೋಗ್ಯೋತ್ಸವ ನಡೆಯಲಿದೆ. ರಕ್ತದಾನ ಶಿಬಿರವೂ ನಡೆಯಲಿದೆ. ಈ ಉತ್ಸವ ಅಂದು ಬೆಳಿಗ್ಗೆ 10ರಿಂದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಡಾ.ಇರ್ಫಾನ್ ಅಹಮದ್ ಹೇಳಿದರು.
ಶಿವಮೊಗ್ಗದ 35 ವಾರ್ಡ್ ಗಳಲ್ಲೂ ಜನ್ಮದಿನೋತ್ಸವ ನಡೆಯಲಿದೆ ಎಂದು ಆಯೋಜಕರು ತಿಳಿಸಿದರು.


