*ಶಾಸಕ ಚನ್ನಿಯವರನ್ನು ಹೊತ್ತು ಡ್ಯಾನ್ಸ್ ಮಾಡಿದ್ದ ಇಬ್ಬರು ಟ್ರಾಫಿಕ್ ಪೊಲೀಸರ ವರ್ಗಾವಣೆ* *ಪೊಲೀಸರ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಎಂ ಎಲ್ ಎ ಹೊತ್ತು ಕುಣಿದಿದ್ದ ಗಣೇಶ, ಪ್ರಕಾಶ* *ಕೂಡಲೇ ವರ್ಗಾವಣೆ ಆದೇಶ ಮಾಡಿ ಶಿಸ್ತು ಮುಖ್ಯ ಎಂದ ಎಸ್ ಪಿ ನಿಖಿಲ್…*

*ಶಾಸಕ ಚನ್ನಿಯವರನ್ನು ಹೊತ್ತು ಡ್ಯಾನ್ಸ್ ಮಾಡಿದ್ದ ಇಬ್ಬರು ಟ್ರಾಫಿಕ್ ಪೊಲೀಸರ ವರ್ಗಾವಣೆ*

*ಪೊಲೀಸರ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಎಂ ಎಲ್ ಎ ಹೊತ್ತು ಕುಣಿದಿದ್ದ ಗಣೇಶ, ಪ್ರಕಾಶ*

*ಕೂಡಲೇ ವರ್ಗಾವಣೆ ಆದೇಶ ಮಾಡಿ ಶಿಸ್ತು ಮುಖ್ಯ ಎಂದ ಎಸ್ ಪಿ ನಿಖಿಲ್…*