*ತ್ಯಾವರೆಕೊಪ್ಪದಲ್ಲಿ ಮೋಜು- ಮಸ್ತಿ…* *ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಪಟಾಕಿ ಹೊಡೆಯಬಹುದೇ?* *ಸೆ.16ರ ರಾತ್ರಿ ಹೃದಯ ಗಾಬರಿಯಾಗುವಂತೆ ಸದ್ದು ಮಾಡುವ ಪಟಾಕಿ ಹೊಡೆದವರು ಯಾರು?* *ಪರಿಸರ ಸೂಕ್ಷ್ಮ ಪ್ರದೇಶವಾಗಿರುವ, ಅತ್ಯಂತ ಸೂಕ್ಷ್ಮ ಜೀವಿಗಳಿರುವ ಹುಲಿ ಮತ್ತು ಸಿಂಹಧಾಮದಲ್ಲಿ ಪಟಾಕಿ ಹೊಡೆದು ಭೀಕರ ಸದ್ದು ಮಾಡಲು ಅವಕಾಶ ಕೊಟ್ಟವರು ಯಾರು?* *ಉತ್ತರಿಸುವರೇ ವನ್ಯಜೀವಿ ಇಲಾಖೆಯ ಡಿಎಫ್ ಓ? ಉತ್ತರಿಸುವರೇ ಸಿಸಿಎಫ್? ಉತ್ತರ ನೀಡುವರೇ ಅರಣ್ಯ ಮಂತ್ರಿಗಳು?* *ಮುಂದೇನು?…*

*ತ್ಯಾವರೆಕೊಪ್ಪದಲ್ಲಿ ಮೋಜು- ಮಸ್ತಿ…*

*ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಪಟಾಕಿ ಹೊಡೆಯಬಹುದೇ?*

*ಸೆ.16ರ ರಾತ್ರಿ ಹೃದಯ ಗಾಬರಿಯಾಗುವಂತೆ ಸದ್ದು ಮಾಡುವ ಪಟಾಕಿ ಹೊಡೆದವರು ಯಾರು?*

*ಪರಿಸರ ಸೂಕ್ಷ್ಮ ಪ್ರದೇಶವಾಗಿರುವ, ಅತ್ಯಂತ ಸೂಕ್ಷ್ಮ ಜೀವಿಗಳಿರುವ ಹುಲಿ ಮತ್ತು ಸಿಂಹಧಾಮದಲ್ಲಿ ಪಟಾಕಿ ಹೊಡೆದು ಭೀಕರ ಸದ್ದು ಮಾಡಲು ಅವಕಾಶ ಕೊಟ್ಟವರು ಯಾರು?*

*ಉತ್ತರಿಸುವರೇ ವನ್ಯಜೀವಿ ಇಲಾಖೆಯ ಡಿಎಫ್ ಓ? ಉತ್ತರಿಸುವರೇ ಸಿಸಿಎಫ್? ಉತ್ತರ ನೀಡುವರೇ ಅರಣ್ಯ ಮಂತ್ರಿಗಳು?*

*ಮುಂದೇನು?…*