Special Newsಕವಿಸಾಲು ಶಿ.ಜು.ಪಾಶ/Shi.ju.pasha MalenaduExpressSeptember 25, 202601 mins Gm ಶುಭೋದಯ💐💐 *ಕವಿಸಾಲು* 1. ಎಲ್ಲ ಸಂಬಂಧಗಳನ್ನೂ ನಿಭಾಯಿಸುವುದು ಕಷ್ಟ; ದೀಪ ಬೆಳಗಿಸಿದರೆ ಕತ್ತಲಿಗೆ ಬೇಸರವಾಗುವುದು! 2. ಕತ್ತಲಲ್ಲಿ ಕೈಬಿಟ್ಟವರನ್ನು ಬೆಳಕಿನಲ್ಲೇಕೆ ಗುರುತಿಸುವೆ?! 3. ಬೆಲೆಯಿಲ್ಲದ ಬದುಕಿನ ಬೆಲೆಬಾಳುವ ಕನಸು ನೀನು… – *ಶಿ.ಜು.ಪಾಶ* 8050112067 (25/09/2026) Post navigation Previous: ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರಿಗೆ ಕೆಪಿಸಿಸಿ ಶೋಕಾಸ್ ನೋಟಿಸ್…ನೋಟಿಸ್ ನಲ್ಲೇನಿದೆ?
ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರಿಗೆ ಕೆಪಿಸಿಸಿ ಶೋಕಾಸ್ ನೋಟಿಸ್…ನೋಟಿಸ್ ನಲ್ಲೇನಿದೆ? ಶಿ.ಜು.ಪಾಶ/Shi.ju.pasha MalenaduExpressSeptember 24, 2026 0
*ಸೆ.28 ರಿಂದ 30ರವರೆಗೆ ಬ್ಯಾಂಕ್ ಮುಷ್ಕರ* *ಸೆ.27ರ ಭಾನುವಾರ ಬ್ಯಾಂಕ್ ಓಪನ್ ಇರುತ್ತೆ…* ಶಿ.ಜು.ಪಾಶ/Shi.ju.pasha MalenaduExpressSeptember 24, 2026 0