*ಶ್ರೀಕ್ಷೇತ್ರ ಹೆಗಲತ್ತಿಯಲ್ಲಿ ನ.11ರಂದು ವಿಶೇಷ ರಂಗಪೂಜೆ*

*ಶ್ರೀಕ್ಷೇತ್ರ ಹೆಗಲತ್ತಿಯಲ್ಲಿ ನ.11ರಂದು ವಿಶೇಷ ರಂಗಪೂಜೆ*

ನವರಾತ್ರಿಯ ಮೊದಲ ದಿನದಂದು ಶ್ರೀ ಕ್ಷೇತ್ರ ಹೆಗಲತ್ತಿಯಲ್ಲಿ  ನವೆಂಬರ್ 11 ರ ಭಾನುವಾರ ಸಂಜೆ 5:30ಕ್ಕೆ  ನಡೆಯುವ ವಿಶೇಷ ರಂಗಪೂಜೆಯಲ್ಲಿ ಭಾಗವಹಿಸಿ ದೇವಿಯ ಪ್ರಸಾದ ಸ್ವೀಕರಿಸ ಬೇಕಾಗಿ ಭಕ್ತವೃಂದ ವಿನಂತಿಸಿದೆ.