ಕವಿಸಾಲು
01
ಇವತ್ತಿನ ಕವಿಸಾಲು
Gm ಶುಭೋದಯ💐
*ಕವಿಸಾಲು*
ನಿನ್ನ
ಸಲಹೆಗಾರ
ಕೃಷ್ಣನೋ ಶಕುನಿಯೋ
ನೋಡಿಬಿಡು;
ಯುದ್ಧ ಗೆಲ್ಲುವುದು
ಅರ್ಜುನನೋ?
ದುರ್ಯೋಧನನೋ?
ಅರ್ಥವಾಗಿಬಿಡುತ್ತೆ!
– *ಶಿ.ಜು.ಪಾಶ*
8050112067
(11/3/24)