Special Newsಕವಿಸಾಲು ಶಿ.ಜು.ಪಾಶ/Shi.ju.pasha MalenaduExpressOctober 16, 202601 mins Gm ಶುಭೋದಯ💐💐 *ಕವಿಸಾಲು* 1. ಒಳಗಿಂದೊಳಗೇ ಸುಟ್ಟುಬಿಡುವ ಬೆಂಕಿಯನ್ನು ಪ್ರೀತಿ ಎನ್ನಬಹುದು! 2. ನೆನಪುಗಳು ಮಾಂಸಾಹಾರಿಗಳು… ಹೃದಯವನ್ನು ಕಿತ್ತು ಕಿತ್ತು ತಿನ್ನುತ್ತವೆ! 3. ಬದುಕು ಬಹಳ ಸುಂದರ… ಕಲಿ ಒಬ್ಬಂಟಿ ಬದುಕುವುದನ್ನು! – *ಶಿ.ಜು.ಪಾಶ* 8050112067 (16/10/2026) Post navigation Previous: ಪತ್ರಿಕಾಗೋಷ್ಠಿಯಲ್ಲಿ ಎಸ್.ಚಂದ್ರಕಾಂತ್ & ಟೀಂ… ಅ.17ರಿಂದ ಪುರಾತನ ನಾಣ್ಯಗಳ ಪ್ರದರ್ಶನ 70ಕ್ಕೂ ಹೆಚ್ಚು ದೇಶಗಳ ಪಾಲಿಮರ್ ನೋಟುಗಳೂ ಪ್ರದರ್ಶನಕ್ಕೆ ವೇದಿಕೆ ಸಜ್ಜು
ಪತ್ರಿಕಾಗೋಷ್ಠಿಯಲ್ಲಿ ಎಸ್.ಚಂದ್ರಕಾಂತ್ & ಟೀಂ… ಅ.17ರಿಂದ ಪುರಾತನ ನಾಣ್ಯಗಳ ಪ್ರದರ್ಶನ 70ಕ್ಕೂ ಹೆಚ್ಚು ದೇಶಗಳ ಪಾಲಿಮರ್ ನೋಟುಗಳೂ ಪ್ರದರ್ಶನಕ್ಕೆ ವೇದಿಕೆ ಸಜ್ಜು ಶಿ.ಜು.ಪಾಶ/Shi.ju.pasha MalenaduExpressOctober 15, 2026 0
ಗಾಜನೂರು-ಸಕ್ರೆಬೈಲು- ಮಂಡಗದ್ದೆ ಮೀನು ಹೋಟೆಲ್ ಗಳ ಮೇಲೆ ದಾಳಿ; ಹೋಟೆಲ್ ಸಕ್ರೆಬೈಲು ಸೇರಿದಂತೆ 7 ಹೋಟೆಲ್ ಗಳ ಮೇಲೆ ಪ್ರಕರಣ ದಾಖಲು ಅಕ್ರಮ ಮದ್ಯ ಸೇವನೆಗೆ ಅವಕಾಶ ನೀಡಿದ್ದ ಡಾಬಾ, ಹೋಟೆಲ್ಗಳ ಮೇಲೆ ಅಬಕಾರಿ ದಾಳಿ – 7 ಪ್ರಕರಣ ದಾಖಲು* ಶಿ.ಜು.ಪಾಶ/Shi.ju.pasha MalenaduExpressOctober 15, 2026 0