ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಕೊನೆವರೆಗೆ
ಯಾರು ತಾನೇ ಇರಲು ಸಾಧ್ಯ ಹೇಳು ಹೃದಯವೇ?

ಜನ- ಸಂಬಂಧ- ದುಃಖ ಸುಖ- ಅಥವಾ
ನೀ ಕೊಟ್ಟ
ನೋವು!

2.
Busy
ಆದ ಮೇಲೆ ಅರ್ಥವಾಯ್ತು
ಹೃದಯವೇ…

ಬಹಳಷ್ಟು ಸಮಸ್ಯೆಗಳು
Free
ಇದ್ದಿದ್ದಕ್ಕೆ ಜೊತೆಗಿದ್ದವು!

– *ಶಿ.ಜು.ಪಾಶ*
8050112067
(29/10/2026)