ಕವಿಸಾಲು
01
ಕವಿಸಾಲು
Gm ಶುಭೋದಯ💐
*ಕವಿಸಾಲು*
ತೂಕದ
ಯಂತ್ರದ ಮೇಲೆ
ನಿಂತೆ..
ದೇಹದ್ದಷ್ಟೇ ಭಾರ;
ಜೀವದ್ದೆಲ್ಲಿ?!
– *ಶಿ.ಜು.ಪಾಶ*
8050112067
(15/3/24)