ಹೊನ್ನಾಳಿ ಚಂದ್ರು- ಪೂರ್ಣಿಮಾ ಮಗಳು ಚುಕ್ಕಿಗೆ ಪಿಯು ಕಲಾವಿಭಾಗದಲ್ಲಿ ರಾಜ್ಯದಲ್ಲಿ 4 ನೇ RANK

ಹೊನ್ನಾಳಿ ಚಂದ್ರು- ಪೂರ್ಣಿಮಾ ಮಗಳು ಚುಕ್ಕಿಗೆ

ಪಿಯು ಕಲಾವಿಭಾಗದಲ್ಲಿ ರಾಜ್ಯದಲ್ಲಿ 4 ನೇ RANK

ಕನ್ನಡ ಮೀಡಿಯಂ 24×7 ವಾಹಿನಿ ಪ್ರಧಾನ ಸಂಪಾದಕ ಹೊನ್ನಾಳಿ ಚಂದ್ರಶೇಖರ್,  ವಕೀಲರಾದ ಹೆಚ್.ಎಂ. ಪೂರ್ಣಿಮಾ ಅವರ ಪುತ್ರಿ ಚುಕ್ಕಿ ಕೆ‌.ಸಿ. ಅವರು ದ್ವಿತೀಯ ಪಿಯು ಪರೀಕ್ಷೆ ಕಲಾ ವಿಭಾಗದಲ್ಲಿ ರಾಜ್ಯದಲ್ಲಿ 4ನೇ RANK ಪಡೆದಿದ್ದಾರೆ. ಇವರು ಶಿವಮೊಗ್ಗದ ಡಿವಿಎಸ್ ಕಾಲೇಜಿನ ವಿದ್ಯಾರ್ಥಿನಿ.