ಶಿವಮೊಗ್ಗದಲ್ಲಿ ಡಬಲ್ ಮರ್ಡರ್; ಗೌಸ್, ಶೋಯಬ್ ಕೊಲೆಯಾದವರು!

ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಡಬಲ್ ಮರ್ಡರ್

ಯಾಸೀನ್ ಖುರೇಷಿಗೆ ಕೊಲೆ ಮಾಡಲು ಬಂದು ಭೀಕರ ಕೊಲೆಗೊಳಗಾದ ಇಬ್ಬರು…

ಕಳೆದ ಎರಡು ದಿನಗಳಿಂದ ಪರಸ್ಪರ ತಲೆ ತೆಗೆಯಲು ಹೊರಟಿದ್ದ ಎರಡೂ ಗ್ಯಾಂಗ್ ಗಳು…

ಕೊಲೆಯಾದವರು ಗೌಸ್(30),  ಶೋಯೆಬ್(35)..

ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು