ಆ.14ಕ್ಕೆ ಶಿಮುಲ್ ಚುನಾವಣೆ; ಆರ್.ಎಂ.ಎಂ. ಸೇರಿದಂತೆ ಹಲವರಿಂದ ನಾಮಪತ್ರಕಾವೇರುತ್ತಿದೆ ಚುನಾವಣೆ!
ಆ.14ಕ್ಕೆ ಶಿಮುಲ್ ಚುನಾವಣೆ;
ಆರ್.ಎಂ.ಎಂ. ಸೇರಿದಂತೆ ಹಲವರಿಂದ ನಾಮಪತ್ರ
ಕಾವೇರುತ್ತಿದೆ ಚುನಾವಣೆ!
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟ @ ಶಿಮುಲ್ ಆಡಳಿತ ಮಂಡಳಿಯ ಚುನಾವಣೆ ಆಗಸ್ಟ್ 14 ರಂದು ನಡೆಯಲಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಆರ್.ಎಂ.ಮಂಜುನಾಥ ಗೌಡರು ಸೇರಿದಂತೆ 13 ಜನ ನಾಮಪತ್ರ ಸಲ್ಲಿಸಿದ್ದು, ಚುನಾವಣೆ ಕಾವು ಮುಗಿಲು ಮುಟ್ಟುತ್ತಿದೆ.
ಚುನಾವಣಾ ರಿಟರ್ನಿಂಗ್ ಅಧಿಕಾರಿ ಕೂಡ ಆಗಿರುವ ತಹಶೀಲ್ದಾರ್ ಬಿ.ಎನ್.ಗಿರೀಶ್ ರವರು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಆ ಪಟ್ಟಿಯ ಯಥಾವತ್ ಪ್ರತಿ ಇಲ್ಲಿ ಪ್ರಕಟಿಸಲಾಗಿದೆ. ಯಾವ ತಾಲ್ಲೂಕು, ಯಾವ ಕ್ಷೇತ್ರದಿಂದ ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ…