ಅಂಕಣಕವಿಸಾಲು Editor MalenaduExpressAugust 12, 202401 mins Gm ಶುಭೋದಯ💐 *ಕವಿಸಾಲು* ಮನುಷ್ಯ ಕಟ್ಟಿದ ಮಂದಿರ ಮಸೀದಿ ಚರ್ಚುಗಳಿಂದ ಬೇಸತ್ತು ಪ್ರಾಣಿಗಳೋ ಪಕ್ಷಿಗಳೋ ಕಟ್ಟಿರಬಹುದಾದ ಮಂದಿರ ಮಸೀದಿ ಚರ್ಚು ಹುಡುಕಿದೆ… ಕುಣಿದ ನವಿಲ ನೋಡಿ ಈ ಮಳೆಗೆ ಸಾವಿರ ಕಣ್ಣು! – *ಶಿ.ಜು.ಪಾಶ* 8050112067 (12/8/24) Post navigation Previous: ಕವಿಸಾಲುNext: ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ಮುಖ್ಯಾಂಶಗಳು**12 ಜನ ಅತೃಪ್ತರ ಸಭೆಯಿಂದ ಬಿಜೆಪಿ ಹೋಳು ಸಾಧ್ಯತೆ…**ಬಾಂಗ್ಲಾ ಹಿಂದೂಗಳ ದೌರ್ಜನ್ಯದ ವಿರುದ್ಧ ಗುಡುಗು**ಪಾಲಿಕೆ 35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಬಳಗದ ಚುನಾವಣೆ*