ಕವಿಸಾಲು

*ಕವಿಸಾಲು*

ನಿನ್ನ ವಿಳಾಸ
ಹುಡುಕಾಡಿ
ಸೋತು ದಣಿದು
ಕಣ್ಣು ಮುಚ್ಚಿಕೊಳ್ಳುವೆನು;

ನೀನೋ
ಅದೆಲ್ಲಿಂದ ಆಗ
ಬಂದು ಬಿಡುವೆಯೋ

ನನ್ನ
ಖಾಯಂ ವಿಳಾಸ ಹುಡುಕಿ…

– *ಶಿ.ಜು.ಪಾಶ*
8050112067