ಕವಿಸಾಲು

*ಕವಿಸಾಲು*

ಎಲ್ಲರೊಳಗೊಂದಾದ
ಮಂಕುತಿಮ್ಮ;
ತನ್ನೊಳಗೇ
ಇಲ್ಲವಾದ
ಮಂಕುತಿಮ್ಮ!

– *ಶಿ.ಜು.ಪಾಶ*
8050112067