ಶಾ ಆಲೀಂ ದರ್ಗಾದಲ್ಲಿ ಬಲ್ಕೀಶ್ ಬಾನು- ಕಲೀಂ ಪಾಷಾರಿಗೆ ಸನ್ಮಾನ

ಶಾ ಆಲೀಂ ದರ್ಗಾದಲ್ಲಿ ಬಲ್ಕೀಶ್ ಬಾನು- ಕಲೀಂ ಪಾಷಾರಿಗೆ ಸನ್ಮಾನ

ಶಿವಮೊಗ್ಗ ನಗರದ ಹಜರತ್ ಸೈಯದ್ ಶಾ ಆಲೀಮ್ ದಿವಾನ್ ದರ್ಗಾ ಆವರಣದಲ್ಲಿ ಇಂದು ಗ್ಯಾರವೀ ಶರೀಫ್ ಅಂಗವಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಶ್ ಬಾನು ಹಾಗೂ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ ಇವರಿಗೆ ದರ್ಗಾ ಕಮಿಟಿ ವತಿಯಿಂದ ಹೂವಿನ ಮಾಲಾರ್ಪಣೆ ಮಾಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಮಿಟಿಯ ಪದಾಧಿಕಾರಿಗಳು ನೂರಾರು ಭಕ್ತಾದಿಗಳು ಹಾಜರಿದ್ದರು.