ಕವಿಸಾಲು

  1. *ಕವಿಸಾಲು*

ಹೊತ್ತು
ಕಳೆಯುವುದು ಸುಲಭ…

ಹೊತ್ತನ್ನು
ಹೊತ್ತು
ಕಳೆಯುವುದಿದೆಯಲ್ಲ…

ಸುಲಭವೇ?!

– *ಶಿ.ಜು.ಪಾಶ*
8050112067