ಕವಿಸಾಲು

*ಕವಿಸಾಲು*

ನಿನ್ನ
ಚಹರೆ
ಕಾಡಿದ ಪರಿಗೆ
ಕವಿಯಾಗಿ ಹೋದೆ;

ಚಹರೆಯ ಪಹರೆ
ಈಗಲೂ
ಮುಂದುವರೆದೇ ಇದೆ!

– *ಶಿ.ಜು.ಪಾಶ*
8050112067