ಕವಿಸಾಲು

*ವರ ಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು*

Gm ಶುಭೋದಯ💐💐

*ಕವಿಸಾಲು*

ಸುಖ ದುಃಖ
ನಿಭಾಯಿಸುವುದನ್ನು
ಹೂವಿಂದ ಕಲಿಯಬೇಕು
ಹೃದಯವೇ…

ಮದುವೆಯಿರಲಿ
ಮಸಣವಿರಲಿ
ಜೊತೆ
ನೀಡುವುದು!

– *ಶಿ.ಜು.ಪಾಶ*
8050112067
(8/8/2025)