ಶಿವಮೊಗ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;ಮುಸ್ಲೀಮರ ಓಲೈಕೆಯಲ್ಲಿ ಕಾಂಗ್ರೆಸ್ಹಿಂದೂಗಳು ಜಾಗೃತರಾದರೆ ರಸ್ತೆ ರಸ್ತೆಯಲ್ಲಿ ಮುಸ್ಲೀಮರ ಹತ್ಯೆ!

ಶಿವಮೊಗ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;

ಮುಸ್ಲೀಮರ ಓಲೈಕೆಯಲ್ಲಿ ಕಾಂಗ್ರೆಸ್

ಹಿಂದೂಗಳು ಜಾಗೃತರಾದರೆ ರಸ್ತೆ ರಸ್ತೆಯಲ್ಲಿ ಮುಸ್ಲೀಮರ ಹತ್ಯೆ!

ಮುಸ್ಲೀಮರ ಅಚಾತುರ್ಯ ಗಮನಿಸಿ ಕಾಂಗ್ರೆಸ್ ಮೌನ. ಪ್ರತಿನಿತ್ಯ ಮುಸ್ಲೀಮರಿಂದ ಅನ್ಯಾಯ. ವಕ್ಫ್ ಆಸ್ತಿ ಅಂತ ಬಹಳಷ್ಟು ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಒಬ್ಬ ಕಾಂಗ್ರೆಸ್ಸಿಗನೂ ಈ ಬಗ್ಗೆ ಮಾತಾಡಿಲ್ಲ.

ಅವರವರ ಆಸ್ತಿಗಳ ಪಹಣಿ ಬದಲಾವಣೆ ಆಗಿಲ್ಲ. ಸಿಎಂ ಆದಿಯಾಗಿ ಯಾರೂ ಮಾತಾಡುತ್ತಿಲ್ಲ. ಇಸ್ಲಾಮೀಕರಣಕ್ಕೆ ನೇರ ಬೆಂಬಲ ಕೊಡ್ತಿದ್ದಾರೆ.

ಅಂಬೇಡ್ಕರ್ ಇಸ್ಲಾಮಿಗೆ ಸೇರಲು ಸಿದ್ಧರಾಗಿದ್ರು ಅನ್ನೋ ಸೊಕ್ಕಿನ ಮಾತಿಗೂ ಕಾಂಗ್ರೆಸ್ಸಿಗರು ಖಂಡಿಸಿಲ್ಲ. ಶೇ.4 ರಷ್ಟು ಗುತ್ತಿಗೆ ಮೀಸಲಾತಿ ಚರ್ಚೆ ನಡೀತಿದೆ. ಸಿಎಂ ಪರಿಶೀಲಿಸಿ ಅಂತ ಬರೆದು ರವಾನಿಸಿದ್ದಾರೆ. ಪಾಕಿಸ್ತಾನ ಮಾಡಲು ಹೊರಟಿದ್ದೀರಾ?

ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುತ್ತೆ. ರಸ್ತೆ ರಸ್ತೆಯಲ್ಲಿ ಕೊಲ್ಲುವ ದಿನಗಳು ಬರುತ್ತೆ. ಬಾಂಗ್ಲಾ ದಂಗೆಯಲ್ಲಿ ಹಿಂದೂಗಳ ಮೇಲೆ ಹಿಂಸೆಗಳಾದ್ವು. ಅಲ್ಲಿನ ಪ್ರಧಾನಿಯನ್ನು ಸಂರಕ್ಷಿಸಿ ನಾವು ಆಶ್ರಯ ಕೊಟ್ಟಿದ್ದೇವೆ. ದೊಡ್ಡಗುಣ ಹಿಂದೂಗಳದ್ದು.

ಮುಸ್ಲೀಮರ ಓಟಿನ ಆಸೆಗೆ ಕಾಂಗ್ರೆಸ್ ದೇಶವನ್ನೇ ಮತಾಂತರಗೊಳಿಸೋ ಪ್ರಯತ್ನ ನಡೀತಿದೆ.ನಾಚಿಕೆಗೇಡು. ಹಿಂದೂಗಳಿಗೆ ಅಪಮಾನ ಮಾಡುವುದನ್ನು ಉಗ್ರವಾಗಿ ಖಂಡಿಸ್ತೇನೆ. ಹಿಂದೂಗಳು ಜಾಗೃತರಾದರೆ ಎಲ್ಲೆಲ್ಲಿ ಕೊಲೆಗಳಾಗುತ್ತೆ ಅನ್ನೋದು ಹೇಳಲು ಸಾಧ್ಯವಿಲ್ಲ.

ಹಿಂದೂಗಳ ಆಸ್ತಿ, ಮಹಾ ಪುರುಷರ ಬಗ್ಗೆ ಅಪಮಾನ ಸೇರಿದಂತೆ ಮುಸ್ಲೀಮರ ಓಲೈಕೆಗೆ ಕಾಂಗ್ರೆಸ್ ಇಳಿದಿದೆ. ರಾಜ್ಯದ ಯಾವ ಹಿಂದೂ ಕೂಡ ಒಪ್ಪಲ್ಲ.

ಬಿ.ನಾಗೇಂದ್ರ ಮತ್ತೆ ಸಚಿವ ಸ್ಥಾನ ವಿಚಾರವಾಗಿ ಮಾತನಾಡಿ, ದಲಿತರ ಹಣ ನುಂಗಿ ನೀರು ಕುಡಿದ ವ್ಯಕ್ತಿಗೆ ಮತ್ತೆ ಸಚಿವ ಸ್ಥಾನ ನೀಡ್ತಾರೆ ಅಂದ್ರೆ ದುರಂತ.
ಮುಡಾ ಹಗರಣದ ಭ್ರಷ್ಟ ಮುಖ್ಯಮಂತ್ರಿ ಭ್ರಷ್ಟರಿಗೆ ಮಂತ್ರಿ ಸ್ಥಾನ ದುರಂತ.