ಕವಿಸಾಲು

Gm ಶುಭೋದಯ💐

*ಕವಿಸಾಲು*

ಹೃದಯದ
ಕಣ್ಣೀರು
ಕಣ್ಣೊಳಗಿಂದ
ಜಾರುವುದಿಲ್ಲ;

ಎಲ್ಲ ಕಣ್ಣೀರಿಗೂ
ಅಳುವ
ಭಾಗ್ಯವಿಲ್ಲ!

– *ಶಿ.ಜು.ಪಾಶ*
8050112067
(3/12/24)