Gm ಶುಭೋದಯ💐
*ಕವಿಸಾಲು*
1.
ನೀರಿನಂತಾಗಿಬಿಡಬೇಕು;
ಎಲ್ಲೆಲ್ಲೂ
ಹರಡುವಂತೆ,
ಬೆಂಕಿಗೆ
ಮದ್ದಾಗುವಂತೆ,
ಎಲ್ಲರಿಗೂ
ಅನಿವಾರ್ಯದಂತೆ…
2.
ಜನರ ಮಾತು
ಕೇಳುತ್ತಾ ಎಲ್ಲಿ ಕೂರಲಿ…
ನನ್ನದೇ ಮಾತು
ನಾನು
ಕೇಳಲಾಗುತ್ತಿಲ್ಲ!
3.
ಚಹಾದಂತೆ
ನಾನು;
ಕೆಲವರಿಗೆ
ತುಂಬಾನೇ
ಇಷ್ಟ,
ಕೆಲವರಿಗೆ
ಮೂಗುಮುರಿಯುವಷ್ಟು
ಕಷ್ಟ!
– *ಶಿ.ಜು.ಪಾಶ*
8050112067
(4/12/24)