ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಚುನಾವಣೆಯಲ್ಲಿ 2062 ಮತಗಳ ಚಲಾವಣೆಫಲಿತಾಂಶ ಇವತ್ತು ರಾತ್ರಿ 9.30ರ ನಂತರ…
ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಚುನಾವಣೆಯಲ್ಲಿ 2062 ಮತಗಳ ಚಲಾವಣೆ
ಫಲಿತಾಂಶ ಇವತ್ತು ರಾತ್ರಿ 9.30ರ ನಂತರ…
ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಒಟ್ಟು 2062 ಮತಗಳು ಚಲಾವಣೆಯಾಗಿದ್ದು, ಇಂದು ರಾತ್ರಿ 9.30 ರ ನಂತರ ಸ್ಪಷ್ಟ ಫಲಿತಾಂಶ ಸಿಗಲಿದೆ.
ಶಿವಮೊಗ್ಗದ ನ್ಯಾಷನಲ್ ಸ್ಕೂಲಿನಲ್ಲಿ 3063 ಒಟ್ಟು ಮತಗಳಲ್ಲಿ ಚಲಾವಣೆ ಆಗಿರುವ ಮತಗಳು 2062 ಆಗಿದ್ದು, ಈ ಮತಗಳಲ್ಲಿ ಎಷ್ಟು ಮತಗಳು ಯಾರಿಗೆ ದಕ್ಕಿವೆ? ಈ ಮತಗಳಲ್ಲಿ ಎಷ್ಟು ಮತಗಳು ತಮ್ಮ ಮೌಲ್ಯ ಕಳೆದುಕೊಂಡಿವೆ? ಯಾವ ಯಾವ ಅಭ್ಯರ್ಥಿ ಎಷ್ಟು ಮತ ಪಡೆದು ಗೆದ್ದಿದ್ದಾರೆ ಅಥವಾ ಸೋತಿದ್ದಾರೆ?
ಇಂಥ ವಿವರಗಳಿಗೆ ಇದೇ ಮಲೆನಾಡು ಎಕ್ಸ್ ಪ್ರೆಸ್ ವೀಕ್ಷಿಸಿ…