ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ಮಹಲು
ಕಟ್ಟುವುದು
ಸುಲಭವಿಲ್ಲಿ…

ಹೃದಯದಲ್ಲಿ
ಜಾಗ
ಖರೀದಿಸಿ
ನೋಡಲಿ!

2.
ಹೃದಯ
ದುಃಖದಲ್ಲಿದ್ದರೆ…

ಝಗಮಗಿಸುವ
ಜಗತ್ತಿಗೂ
ಬೆಲೆ ಎಲ್ಲಿ?

– *ಶಿ.ಜು.ಪಾಶ*
8050112067
(23/1/25)