ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡ ಬಹರೇನ್‌ನ ರಾಯಭಾರಿಯಾದ ಎಚ್‌.ಇ. ಅಬ್ದುರಹ್ಮಾನ್‌ ಎಐ ಗೌದ್, ಬಹರೇನ್‌ ಚೇಂಬರ್‌ ಅಧ್ಯಕ್ಷರಾದ ಎಚ್‌.ಇ. ಮೊಹಮ್ಮದ್‌ ಕೂಹೆಝ್, ಬಹರೇನ್‌ ಇಂಡಿಯಾ ಸೊಸೈಟಿ ಅಧ್ಯಕ್ಷರಾದ ಎಚ್‌.ಇ. ಅಬ್ದುರಹಮಾನ್‌ ಜುಮಾ, ಸಹರಾ ಗ್ರೂಪ್‌ ಹಾಗೂ ಬಹ್ರೇನ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷರಾದ ಮೊಹಮ್ಮದ್‌ ಮನ್ಸೂರ್‌ ಅವರು ಇಂದು ನನ್ನನ್ನು ಭೇಟಿ ಮಾಡಿ, ಉಭಯ ದೇಶಗಳ ಹಲವು ವಿಚಾರಗಳ ಕುರಿತು ಚರ್ಚಿಸಿದರು.