ಧ್ವನಿ ಸಂಸ್ಕರಣೆ ಹಾಗೂ ಸುಗಮ ಸಂಗೀತ ಕಲಿಕಾ ಶಿಬಿರ(Workshop) *ವಯೋಮಾನದ ಮಿತಿ ಇಲ್ಲ ಗಾಯಕರಾಗಲು ಬಯಸುವ & ಸಂಗೀತಾಸಕ್ತರ ಗಮನಕ್ಕೆ

ಧ್ವನಿ ಸಂಸ್ಕರಣೆ ಹಾಗೂ ಸುಗಮ ಸಂಗೀತ ಕಲಿಕಾ ಶಿಬಿರ(Workshop)

*ವಯೋಮಾನದ ಮಿತಿ ಇಲ್ಲ

ಗಾಯಕರಾಗಲು ಬಯಸುವ & ಸಂಗೀತಾಸಕ್ತರ ಗಮನಕ್ಕೆ

ಇದೇ ಮಾರ್ಚ್ 15 ಶನಿವಾರ, 16 ಭಾನುವಾರ 2025 ಎರಡು ದಿನಗಳ ಕಾಲ ಧ್ವನಿ ಸಂಸ್ಕರಣ, ಗ್ರಹಿಕೆ, ಜೊತೆಗೆ ಸುಗಮ ಸಂಗೀತದ ಕಲಿಕಾ ಶಿಬಿರವನ್ನು ನನ್ನ “ಸಂಗೀತ್ ಸಮರ್ಪಣ್ ಟ್ರಸ್ಟ್(R.)” ಮೂಲಕ ಆಯೋಜಿಸಲಾಗುತ್ತಿದೆ.

ನಾಡಿನ ಹೆಸರಾಂತ ಸುಗಮ ಸಂಗೀತಗಾರರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಮತ್ತು ಪ್ರಸಿದ್ಧ ಕಲಾವಿದರಾದ ಶ್ರೀ ಮ್ಯಾಂಡೋಲಿನ್ ಪ್ರಸಾದ್ ಅವರು ಈ ಸುಗಮ ಸಂಗೀತ ಕಲಿಕಾ ಶಿಬಿರವನ್ನು ನಡೆಸಿಕೊಡಲಿದ್ದಾರೆ.

ಎಲ್ಲ ವಯೋಮಾನದ, ಗಾಯಕರಾಗಲು ಬಯಸುವ ಸಂಗೀತಾಸಕ್ತರೆಲ್ಲರಿಗೂ ಅವಕಾಶ ತೆರೆದಿದೆ.  ಎರಡು ದಿನಗಳ ಈ ಶಿಬಿರಕ್ಕೆ ಒಬ್ಬರಿಗೆ *500* ರೂ.ಗಳ (ಮಧ್ಯಾಹ್ನದ ಊಟ ಸೇರಿ) ಶುಲ್ಕ ನಿಗದಿಪಡಿಸಲಾಗಿದೆ.

ಆಸಕ್ತರು ತಮ್ಮ ಹೆಸರನ್ನು ಕೂಡಲೇ ನೋಂದಾಯಿಸಿಕೊಳ್ಳುವಂತೆ ಕೋರಲಾಗಿದ್ದು, ವಿವರಗಳಿಗೆ
9980315679/9481662308 ರಲ್ಲಿ ಸಂಪರ್ಕಿಸಬಹುದು.