ನಿಮಗೆ ಮಹಿಳಾ ದಿನಾಚರಣೆಯ ಶುಭಾಶಯ ಹೇಳುತ್ತಾ… Gm ಶುಭೋದಯ💐💐 *ಕವಿಸಾಲು* ಬಹಳ ಜನ ಹೇಳುತ್ತಿರುತ್ತಾರೆ; ಮಹಿಳೆಗೆ ಮನೆ ಎಂಬುದೇ ಇರುವುದಿಲ್ಲ! ಸತ್ಯವೇನೆಂದರೆ; ಮಹಿಳೆ ಇಲ್ಲದೇ ಮನೆ ಎಂಬುದೇ ಇರುವುದಿಲ್ಲ! – *ಶಿ.ಜು.ಪಾಶ* 8050112067 (8/3/25)

ನಿಮಗೆ ಮಹಿಳಾ ದಿನಾಚರಣೆಯ ಶುಭಾಶಯ ಹೇಳುತ್ತಾ…

Gm ಶುಭೋದಯ💐💐

*ಕವಿಸಾಲು*

ಬಹಳ ಜನ ಹೇಳುತ್ತಿರುತ್ತಾರೆ;
ಮಹಿಳೆಗೆ
ಮನೆ ಎಂಬುದೇ
ಇರುವುದಿಲ್ಲ!

ಸತ್ಯವೇನೆಂದರೆ;
ಮಹಿಳೆ
ಇಲ್ಲದೇ
ಮನೆ ಎಂಬುದೇ
ಇರುವುದಿಲ್ಲ!

– *ಶಿ.ಜು.ಪಾಶ*
8050112067
(8/3/25)