ಹಿಂದೂ- ಮುಸ್ಲಿಂ ದಂಪತಿಗಳೇ ಕೂಡಲೇ ಸಂಪರ್ಕಿಸಿ ಮಾಹಿತಿ ನೀಡಿ*

*ಹಿಂದೂ- ಮುಸ್ಲಿಂ ದಂಪತಿಗಳೇ ಕೂಡಲೇ ಸಂಪರ್ಕಿಸಿ ಮಾಹಿತಿ ನೀಡಿ*

*ಮೈಲಿಗಲ್ಲು* ಸಂಸ್ಥೆಯು ಇದೇ ಮೊದಲ ಬಾರಿಗೆ *ಯುಗಾದಿ- ರಮ್ಝಾನ್ ಹಬ್ಬಗಳ ಸೌಹಾರ್ದದ ಹಿನ್ನೆಲೆಯಲ್ಲಿ ಶಿವಮೊಗ್ಗದ *ಹಿಂದೂ- ಮುಸ್ಲಿಂ ದಂಪತಿ* ಗಳನ್ನು ಅಭಿನಂದಿಸಿ, ಅವರಿಂದ ಸಮಾಜ ಮತ್ತು ಸಾಮರಸ್ಯದ ಅನುಭವಗಳನ್ನು ಪ್ರೇಕ್ಷಕರ ಮುಂದಿಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಾ.29 ರಂದು ಸಂಜೆ ಶಿವಮೊಗ್ಗದಲ್ಲಿ ಕಾರ್ಯಕ್ರಮ ನಡೆಯಲಿದೆ. *ಹಿಂದೂ- ಮುಸ್ಲಿಂ* ದಂಪತಿಗಳು ನಿಮ್ಮ ಸುತ್ತಮುತ್ತ ಇದ್ದಲ್ಲಿ, ಸ್ನೇಹ ಬಳಗದಲ್ಲಿ ಕಂಡು ಬಂದಲ್ಲಿ ಮಾಹಿತಿ ಕಳಿಸಿ ಕೊಡಿ.

ಸ್ವತಃ ಕೋಮು ಸೌಹಾರ್ದದ ಪ್ರತಿರೂಪವಾದ ದಂಪತಿಗಳೂ ಸಂಪರ್ಕಿಸಿ ಮಾಹಿತಿ ನೀಡಿದರೆ ಅನುಕೂಲವಾಗುವುದು.

*ಆದಷ್ಟು ಬೇಗ ಈ ನಂಬರಿಗೆ ಫೋನಾಯಿಸಿ ಮಾಹಿತಿ ನೀಡಬೇಕೆಂದು ವಿನಂತಿ*

ಮೊ- 8050112067