ಕವಿಸಾಲು

Gm ಶುಭೋದಯ💐💐

*ಕವಿಸಾಲು*


ದೀಪ
ಎಲ್ಲರದೂ
ಆರುತ್ತವೆ
ಹೃದಯವೇ…

ಬೀಸುವ
ಬಿರುಗಾಳಿ
ಯಾರ ಸ್ವತ್ತೂ
ಅಲ್ಲ!

೨.
ದೂರಬೇಡ

ದುಃಖದ
ಮಜಾ
ತಗೋ…

– *ಶಿ.ಜು.ಪಾಶ*
8050112067
(14/3/25)