ಪೊಲೀಸ್ ಅಸಹ್ಯ!

*ಪೊಲೀಸ್ ಅಸಹ್ಯ!*

ಇದು ನಿಜವಾದ ಪೊಲೀಸರ ಕೃತ್ಯವೇ ಆಗಿದ್ದರೆ ಅದು ಅಕ್ಷಮ್ಯ ಅಪರಾಧ! ಈ ಬಗ್ಗೆ ರಾಜ್ಯ ಸರ್ಕಾರ ತನಿಖೆಗೊಳಪಡಿಸಬೇಕು. ಕೂಡಲೇ ಇವರಿಗೆ ಅಮಾನತು ಮಾಡಬೇಕು…

ಇಂಥ ಅಸಹ್ಯ ಖಾಕಿಗಳಿಗೆ ಬುದ್ದಿ ಕಲಿಸದಿದ್ದರೆ ಪೊಲೀಸರೆಲ್ಲ ಹೀಗೇ ಅನ್ನೋ ಲೇಬಲ್ ಖಾಕಿ ಮೇಲೆ ಅಂಟಿಕೊಂಡು ಬಿಡುತ್ತೆ.