ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಸರೋವರ
ಆಗಿಬಿಡಬೇಕು

ಸಿಂಹವೂ
ಹುಲಿಯೂ
ತಲೆ ತಗ್ಗಿಸಿ
ನಿಲ್ಲುವುವು…

ನೀರು
ಕುಡಿಯಲಾದರೂ
ಮುಂದೆ!

2.
ಗೆಲ್ಲುವುದೇ
ಗುರಿಯಾದರೆ
ಸೋಲೂ
ಸೋತು
ಹೋಗುವುದು…

– *ಶಿ.ಜು.ಪಾಶ*
8050112067
(16/3/25)