ಯುವ ನಾಯಕ ಕೆ.ಈ.ಕಾಂತೇಶ್ ರವರ ಅದ್ಧೂರಿ ಜನ್ಮದಿನಾಚರಣೆ; ವಿವಿಧ ಕಾರ್ಯಕ್ರಮ- ವಿವಿಧ ಸ್ಪರ್ಧೆ*
*ಯುವ ನಾಯಕ ಕೆ.ಈ.ಕಾಂತೇಶ್ ರವರ ಅದ್ಧೂರಿ ಜನ್ಮದಿನಾಚರಣೆ; ವಿವಿಧ ಕಾರ್ಯಕ್ರಮ- ವಿವಿಧ ಸ್ಪರ್ಧೆ*


“ಕಾಂತೇಶ್ ಗೆಳೆಯರ ಬಳಗ” ದ ವತಿಯಿಂ ಯುವ ನಾಯಕ ಕೆ. ಈ. ಕಾಂತೇಶ್ ರವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಆ ಪ್ರಯುಕ್ತ ಪರಮ ಪೂಜ್ಯ ಸ್ವಾಮಿಜೀ ರವರ ಪಾದಪೂಜೆ ಹಾಗೂ ನಗರದ ಹಲವು ಸಮಾಜದ ದಂಪತಿಗಳಿಗೆ ಗೌರವ ಸಲ್ಲಿಸುವ ಮೂಲಕ ಕಾಂತೇಶ್ ಅವರಿಗೆ “ಶುಭಾಶೀರ್ವಾದ” ಕಾರ್ಯಕ್ರಮವನ್ನು ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿವಿಧ ಕಡೆ ವಿವಿಧ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಗಳು ಕೂಡ ನಡೆದವು. ಮಹಿಳೆಯರ ಥ್ರೋ ಬಾಲ್ ಸ್ಪರ್ಧೆ ಗಮನ ಸೆಳೆಯಿತು.