ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಕಂಡವರ
ಕಾಲು ಹಿಡಿದು
ನಿಲ್ಲಲು
ಹವಣಿಸುವರು
ಹಲವರು…

ತನ್ನ
ಕಾಲೇ ಕಂಬವಾಗಿಸಿ
ಆಕಾಶ ಮುಟ್ಟುವರು
ಕೆಲವರು!

– *ಶಿ.ಜು.ಪಾಶ*
8050112067
(30/4/25)