ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಯಾವುದೂ
ಅಂತಿಮವಿಲ್ಲ
ಇಲ್ಲಿ…

ನನ್ನನ್ನು
ಹೊರತು ಪಡಿಸಿ!

– *ಶಿ.ಜು.ಪಾಶ*
8050112067
(22/5/25)