ಶಿವಮೊಗ್ಗದಲ್ಲಿ ಮತ್ತೆ ಮೊಳಗಿದ ಪೊಲೀಸರ ಗುಂಡಿನ ಸದ್ದು* *ಅಂತರರಾಜ್ಯ ಕಳ್ಳನ ಕಾಲಿಗೆ ಪೊಲೀಸರ ಗುಂಡೇಟು* *ಕಲ್ಕೆರೆ ಮಂಜುನಾಥ್ @ ಕಲ್ಕೆರೆ ಮಂಜ(47) ಎಂಬ ಆರೋಪಿ ಕಾಲಿಗೆ ಗುಂಡೇಟು*

*ಶಿವಮೊಗ್ಗದಲ್ಲಿ ಮತ್ತೆ ಮೊಳಗಿದ ಪೊಲೀಸರ ಗುಂಡಿನ ಸದ್ದು*

*ಅಂತರರಾಜ್ಯ ಕಳ್ಳನ ಕಾಲಿಗೆ ಪೊಲೀಸರ ಗುಂಡೇಟು*

*ಕಲ್ಕೆರೆ ಮಂಜುನಾಥ್ @ ಕಲ್ಕೆರೆ ಮಂಜ(47) ಎಂಬ ಆರೋಪಿ ಕಾಲಿಗೆ ಗುಂಡೇಟು*

*ಬೆಂಗಳೂರಿನ‌ ಕಲ್ಕೆರೆ ನಿವಾಸಿಯಾದ ಆರೋಪಿ ಮಂಜುನಾಥ್*

ಕಳ್ಳತನಕ್ಕಾಗಿ ಶಿವಮೊಗ್ಗ ನಗರದಲ್ಲಿ ಮುರ್ನಾಲ್ಕು ದಿನದಿಂದ ಓಡಾಡುತ್ತಿದ್ದ ಮಂಜ.

*ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರಕಿದ್ದ ಹಿನ್ನೆಲೆ*

ಜಯನಗರ ಠಾಣೆಯ ಕೇಸ್(32/2025) ರಲ್ಲಿ ಬಂಧನಕ್ಕೆ ತೆರಳಿದ್ದ ಪೊಲೀಸರು.

*ಈ ವೇಳೆ ಪೊಲೀಸ್ ಸಿಬ್ಬಂದಿ ದ್ಯಾಮಪ್ಪನ ಮೇಲೆ ಹಲ್ಲೆ ಮಾಡಿರುವ ಕಳ್ಳ ಮಂಜುನಾಥ್*

ಪಿಎಸ್ಐ ಗಾಳಿಯಲ್ಲಿ ಗುಂಡು ಹಾರಿಸಿ, ಎಚ್ಚರಿಕೆ ನೀಡಿದ್ರೂ ಚಾಕುವಿನಿಂದ ಹಲ್ಲೆ.

ಈ ವೇಳೆ ಆತ್ಮರಕ್ಷಣೆಗೆ ಆರೋಪಿ ಮಂಜನ ಕಾಲಿಗೆ ಫೈಯರ್ ಮಾಡಿದ ಪಿಎಸ್ಐ.

*ಜಯನಗರ ಠಾಣೆ ಪಿಎಸ್ಐ ನವೀನ್ ಬ್ಯಾಕೋಡು ರಿಂದ ಫೈರಿಂಗ್*

ಗುಂಡೇಟು ಬಳಿಕ ಆರೋಪಿ ಬಂಧನ

ಮೆಗ್ಗಾನ್ ಗೆ ದಾಖಲಿಸಿರುವ ಪೊಲೀಸರು.

ಗಾಯಗೊಂಡ ಪೊಲೀಸ್ ಸಿಬ್ಬಂದಿ ಸಹ ಆಸ್ಪತ್ರೆಗೆ ದಾಖಲು.

ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು