ಕವಿಸಾಲು

Gm ಶುಭೋದಯ💐💐

*ಕವಿಸಾಲು*

೧.
ನನ್ನ ಹಿಸ್ಸೆಯಲ್ಲಿ
ನೀನಿರು ಸಾಕು;

ಈ ಜಗತ್ತು
ಜನರಿಗಿರಲಿ!

೨.
ದುಃಖ
ನನ್ನ
ತಾಖತ್ತು…

ಸುಖ ಎಂಬುದೇ
ನನ್ನ
ದೌರ್ಬಲ್ಯವು…

– *ಶಿ.ಜು.ಪಾಶ*
8050112067
(9/6/25)