ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಪಯಣ
ಅಪೂರ್ಣವಾಗಿಬಿಡುವುದು…

ಜೀವನ
ಪೂರ್ಣವಾಗಿಬಿಡುವುದು!

– *ಶಿ.ಜು.ಪಾಶ*
8050112067
(14/6/25)