ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಕಾಲ
ಎಂಬುದು ನೀನೇ;
ನೀನಷ್ಟೇ
ಬದಲಾಯಿಸಲು ಸಾಧ್ಯ
ಅದನ್ನು!

– *ಶಿ.ಜು.ಪಾಶ*
8050112067
(19/6/25)