ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಸುಖದ ಹಾದಿಯಲ್ಲಿ
ಸಿಗುವರೆಲ್ಲರೂ…

ದುಃಖದ ದಾರಿಯಲ್ಲಿ
ನೀನಷ್ಟೇ…

– *ಶಿ.ಜು.ಪಾಶ*
8050112067
(20/6/2025)