ಬೊಮ್ಮನಕಟ್ಟೆಯಲ್ಲಿ ಭೀಕರವಾಗಿ ಕೊಲೆಯಾದ ಅವಿನಾಶ್ ಫೋಟೋ ಗಳು ಹೇಳುತ್ತಿರುವುದೇನು?* *ಯಾರು ಕೊಲೆಗಾರರು?*
*ಬೊಮ್ಮನಕಟ್ಟೆಯಲ್ಲಿ ಭೀಕರವಾಗಿ ಕೊಲೆಯಾದ ಅವಿನಾಶ್ ಫೋಟೋ ಗಳು ಹೇಳುತ್ತಿರುವುದೇನು?*
*ಯಾರು ಕೊಲೆಗಾರರು?*

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಐದು ವರ್ಷಗಳ ಕಾಲ ಜೈಲಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ರೌಡಿಶೀಟರ್ ಅವಿ@ ಅವಿನಾಶ್(32) ಭೀಕರವಾಗಿ ಕೊಲೆಯಾಗಿರುವ ಘಟನೆ ಶಿವಮೊಗ್ಗದ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಣ್ಣೆಪಾರ್ಟಿಗೆಂದು ಬೊಮ್ಮನಕಟ್ಟೆಯ ಕೆರೆ ಬಳಿ ಅವಿಯನ್ನು ಕರೆದೊಯ್ದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದು, ಕೊಲೆಗಡುಗರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.