ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಎಂಥ ಸಿರಿವಂತನೂ ಕೂಡ
ಇಡೀ ಭೂಮಿ
ಕೊಂಡು ಕೊಳ್ಳಲಿಲ್ಲವಲ್ಲ
ಈವರೆಗೆ

ಹೃದಯವೇ…

2.
ಎಡವಿ ಬೀಳು;
ಅರ್ಥವಾಗುವುದು…

ಎಷ್ಟು ಜನ ನಿನ್ನ
ಕೈ ಹಿಡಿಯುವರೆಂದು!

– *ಶಿ.ಜು.ಪಾಶ*
8050112067
(29/6/2025)