ಕವಿಸಾಲು

- *ಕವಿಸಾಲು*
ಎಷ್ಟೆಂದು
ಬದಲಾಗುತ್ತೀ
ಈ ಬದುಕಿಗಾಗಿ?
ನಿನ್ನೊಳಗೆ
ನೀನಿರಲು
ಬಿಡು
ಒಂದಿಷ್ಟು ಹೊತ್ತಾದರೂ…
– *ಶಿ.ಜು.ಪಾಶ*
8050112067
(18/2/24)
ಎಷ್ಟೆಂದು
ಬದಲಾಗುತ್ತೀ
ಈ ಬದುಕಿಗಾಗಿ?
ನಿನ್ನೊಳಗೆ
ನೀನಿರಲು
ಬಿಡು
ಒಂದಿಷ್ಟು ಹೊತ್ತಾದರೂ…
– *ಶಿ.ಜು.ಪಾಶ*
8050112067
(18/2/24)