ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಸತ್ಯವಂತರಿದ್ದರಲ್ಲ
ಕೆಲವರು;
ಅಳುತ್ತಲಿದ್ದರು…

ಮೋಸಗಾರರೋ
ನೆಮ್ಮದಿಯ
ನಿದ್ದೆಯಲ್ಲಿದ್ದರು!

2.
ನೀನು
ಚಹಾದಂತಿರು…

ದುಃಖದಲ್ಲೂ
ಸುಖದಲ್ಲೂ
ಸಿಗುವಂತಿರು
ಹೃದಯವೇ…

– *ಶಿ.ಜು.ಪಾಶ*
8050112067
(17/7/2025)