ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ನವಿಲು ಗರಿ
ನೀನು…

ಪುಟಗಟ್ಟಲೆ ಪುಸ್ತಕ
ನಾನು!

2.
ಬಿದ್ದರೆ ನೀನು
ನೀನೇ ಎದ್ದು ಬಿಡು

ಜನರೋ
ಬೀಳಿಸುವವರಷ್ಟೇ…

– *ಶಿ.ಜು.ಪಾಶ*
8050112067
(19/7/2025)